ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವದ ಸಂದರ್ಭದಲ್ಲಿ ಅರಂಬೂರು ಭಾರದ್ವಾಜ ಆಶ್ರಮದ
ಶ್ರೀ ಕಾಂಚೀಕಾಮಕೋಟಿ ವೇದವಿದ್ಯಾಲಯದ ವಿದ್ಯಾರ್ಥಿಗಳಿಂದ
ವೇದಪಾರಾಯಣ ಸೇವೆ ನಡೆಯಿತು.
ವಿದ್ಯಾಲಯದ ವ್ಯವಸ್ಥಾಪಕ ರವಿಶಂಕರ್ ಭಾರದ್ವಾಜ್, ಪದ್ಮಶ್ರೀ ಗಿರೀಶ್ ಭಾರದ್ವಾಜ್,
ಅಧ್ಯಾಪಕ ವೆಂಕಟೇಶ ಶಾಸ್ತ್ರಿ ,ಗೋವಿಂದ ರಾಜ್ ಭಟ್ ಉಪಸ್ಥಿತರಿದ್ದರು.