ಮಂಡೆಕೋಲು ಸಹಕಾರ ಸಂಘದ ಚುನಾವಣೆ : 12 ಸ್ಥಾನಗಳಲ್ಲೂ ಬಿಜೆಪಿ ಭರ್ಜರಿ ಗೆಲುವು

0

ಮಂಡೆಕೋಲು ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಕೇಶವಮೂರ್ತಿ ಹೆಬ್ಬಾರ್- (650) ಪುರುಷೋತ್ತಮ ಕಾಡುಸೊರಂಜ (488), ಲಕ್ಷ್ಮಣ ಉಗ್ರಾಣಿಮನೆ (545) ಉಮೇಶ್ ಮಂಡೆಕೋಲು (568), ಆಶಿಕ್ ದೇವರಗುಂಡ (542), ಲಿಂಗಪ್ಪ ಬದಿಕಾನ (504)

ಹಿಂದುಳಿದ ವರ್ಗ ಎ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸುರೇಶ್ ಕಣೆಮರಡ್ಕ(503), ಬಿ ಕೆಟಗೆರಿಯಲ್ಲಿ ರಾಜಣ್ಣ ಪೇರಾಲುಮೂಲೆ (606)
ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಶಶಿಧರ್ ಕಲ್ಲಡ್ಕ (638), ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಸದಾನಂದ ಮಡಿವಾಳಮೂಲೆ (630), ಮಹಿಳಾ ಮೀಸಲು ಕ್ಷೇತ್ರದಲ್ಲಿ ಜಯಶ್ರೀ ಚೌಟಾಜೆ (736), ಕುಸುಮ ದೇವರಗುಂಡ (726) ಜಯಗಳಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತರಾಗಿದ್ದ ಅಬ್ದುಲ್ಲ 165, ಕೃಷ್ಣ ಎಂ (180), ಚಂದ್ರಶೇಖರ ಪಿ (177), ನೇಮಿಚಂದ್ರ (182), ಲತಾ ಎಸ್ ಮಾವಜಿ (295), ಪಕ್ಷೇತರರಾಗಿದ್ದ ದಾಮೋದರ ಪಾತಿಕಲ್ಲು (454) ಪದ್ಮನಾಭ ಚೌಟಾಜೆ (204), ಬಾಲಕೃಷ್ಣ ಪಿ (100), ಶಶಿಧರ ಮಾವಜಿ (78)

ಮಹಿಳಾ ಮೀಸಲು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ ಜಾನಕಿ ಕಣೆಮರಡ್ಕ (284), ಬಿ ಕೆಟಗೆರಿಯಲ್ಲಿ ಶೇಖರ ಕಣೆಮರಡ್ಕ (233), ಪಕ್ಷೇತರ ಕುಮಾರನ್ ಮಾವಂಜಿ (158), ಎಸ್ಸಿ‌ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ರವಿ (278), ಎಸ್ಟಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಸುಂದರ ನಾಯ್ಕ (230), ಬಿ ಕೆಟಗೆರಿಯಲ್ಲಿ ಕಾಂಗ್ರೆಸ್ ಬೆಂಬಲಿತ ಶುಭಕರ ಬೊಳುಗಲ್ಲು (303) ಮತಗಳನ್ನು ಪಡೆದು ಪರಾಭವಗೊಂಡರು.

1101 ಮತದಾರಲ್ಲಿ 958 ಮಂದಿ‌ ಮತದಾನ ಮಾಡಿದ್ದರು.