ಇತ್ತೀಚೆಗೆ ನಿಧನರಾದ ಆರಂತೋಡು ಗ್ರಾಮದ ಕಲ್ಲುಮುಟ್ಲು ನಿವಾಸಿ ನಿವೃತ ಬಿಡಿಒ ದಿ.ಶೇಶಪ್ಪ ಗೌಡರ ಪತ್ನಿ ಮೋಹಿನಿ ಕಲ್ಲುಮುಟ್ಲುರವರ. ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಇಂದು ಅರಂತೋಡಿನ ತೆಕ್ಕಿಲ್ ಸಭಾಭವನದಲ್ಲಿ ನಡೆಯಿತು.



ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರ ಡಾ.ಲಕ್ಷ್ಮೀಶ, ಸೊಸೆ ಚೈತ್ರ ಹಾಗೂ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.