ಬೊಳಿಯಮಜಲು ಕಜೆ ಶ್ರೀ ಶಿರಾಡಿ ಯಾನೆ ರಾಜನ್ ದೈವಸ್ಥಾನದ ಉತ್ಸವ ಸಮಿತಿ ರಚನೆಯು ಫೆ.23 ರಂದು ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷರಾಗಿ ಹೂವಪ್ಪ ಬಂಗಾರಕೋಡಿ, ಉಪಾಧ್ಯಕ್ಷರಾಗಿ ಉಮೇಶ್ ಬೊಳಿಯಮಜಲು, ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ, ಕೋಶಾಧಿಕಾರಿಯಾಗಿ ಕುಶಾಲಪ್ಪ ಸೂರ್ತಿಲ, ಜತೆಕಾರ್ಯದರ್ಶಿಯಾಗಿ ಭುವನ್‌ಕುಮಾರ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಮೋನಪ್ಪ ಅಡ್ಕಬಳೆ, ಜಗದೀಶ್ ಪೂಜಾರಿ, ಡಾ.ಎಸ್.ರಂಗಯ್ಯ, ರಾಮಚಂದ್ರ ಗೌಡ ಪೆಲ್ತಡ್ಕ, ನವೀನ್‌ಕುಮಾರ್ ಕಜೆ, ರವಿಪ್ರಕಾಶ್ ಸಿ.ಪಿ., ಮಾಧವ ಜಟ್ಟಿಪಳ್ಳ, ಮಹೇಶ್ ಜಟ್ಟಿಪಳ್ಳ, ರಘುನಾಥ್ ಜಟ್ಟಿಪಳ್ಳ, ರಘುರಾಮ ಜಟ್ಟಿಪಳ್ಳ, ಚಂದ್ರಕಾಂತ, ನವೀನ್ ಕೆ. ದೇವರಾಜ್ ಕುದ್ಪಾಜೆ, ಮುಂತಾದವರು ಉಪಸ್ಥಿತರಿದ್ದರು.