ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಇ- ಹುಂಡಿ ಸ್ಕ್ಯಾನರ್ ಬಿಡುಗಡೆಯು ಫೆ.26 ರಂದು ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ,ಸದಸ್ಯರಾದ ಅರ್ಚಕ ರಾಮಚಂದ್ರ ಭಟ್, ಶಿವರಾಮ ನೆಕ್ರೆಪ್ಪಾಡಿ,ಕರುಣಾಕರ ಉದ್ದಂಪಾಡಿ,ಶ್ರೀಮತಿ ಆಶಾ ಮಡ್ತಿಲ,ಶ್ರೀಮತಿ ಶೀಲಾವತಿ ಕುಳ್ಳಂಪಾಡಿ,ರಾಧಾಕೃಷ್ಣ ಚಾಕೋಟೆ,ಮುರಳೀಧರ ಕೊಚ್ಚಿ,ವ್ಯ.ಸ.ಮಾಜಿ ಅಧ್ಯಕ್ಷರಾದ ಶಿವಪ್ಪ ಗೌಡ ನೆಕ್ಕರೆಕಜೆ,ಶ್ರೀನಿವಾಸ ಮಡ್ತಿಲ,ವೈದಿಕ ಮುಖ್ಯಸ್ಥ ರಾಜಾರಾಮ ರಾವ್ ಉದ್ದಂಪಾಡಿ,ದಿನೇಶ್ ಮಡ್ತಿಲ,ಬೆಳ್ಯಪ್ಪ ಗೌಡ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.


