ಕುಂಡಡ್ಕ : ಪಿಕಪ್ – ಮಿನಿ ಲಾರಿ ಡಿಕ್ಕಿ – ಗಾಯ February 28, 2025 0 FacebookTwitterWhatsApp ಪೆರುವಾಜೆ ಗ್ರಾಮದ ಕುಂಡಡ್ಕ ಚಾಮುಂಡಿಮೂಲೆ ಬಳಿ ಪಿಕಪ್ ಹಾಗೂ ಮಿನಿ ಲಾರಿ ಡಿಕ್ಕಿ ಹೊಡೆದುಕೊಂಡು ಪಿಕಪ್ ಚಾಲಕನಿಗೆ ಗಾಯವಾದ ಘಟನೆ ಫೆ.28 ರಂದು ನಡೆದಿದೆ.ಇತ್ತೀಚೆಗಷ್ಟೆ ರಸ್ತೆ ಡಾಮರೀಕರಣವಾಗಿದ್ದು ಈ ಪರಿಸರದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದಾಗಿ ತಿಳಿದು ಬಂದಿದೆ.