ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯ ಕ್ಕೆ ಪುಸ್ತಕ ಕೊಡುಗೆ February 28, 2025 0 FacebookTwitterWhatsApp ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ “ಮಂಜುನಾಥ ಮಡ್ತಿಲ” ರವರು ಫೆ. 27ರಂದು ” ಜನಾಧಿಕಾರ “ಎಂಬ ಪುಸ್ತಕ ವನ್ನು ಗ್ರಂಥಾಲಯಕ್ಕೆ ಕೊಡುಗೆ ಯಾಗಿ ನೀಡಿರುತ್ತಾರೆ.