ಚಿನ್ನಪ್ಪ ಗೌಡ ಕುಳ್ಳಂಪಾಡಿ ನಿಧನ

0

ಐವರ್ನಾಡು ಗ್ರಾಮದ ಕುಳ್ಳಂಪಾಡಿ ಚಿನ್ನಪ್ಪ ಗೌಡರು ಮಾ.2 ರಂದು ನಿಧನರಾದರು.


ಅವರಿಗೆ 92 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ರಾಮಕ್ಕ, ಪುತ್ರಿ ಹಾಗೂ ಕುಟುಂಬಸ್ಥರು, ಬಂದುಮಿತ್ರರನ್ನು ಅಗಲಿದ್ದಾರೆ.