ಪೀಚೆ ಕೇಪಕ್ಕ ನಿಧನ

0

ಪೆರಾಜೆ ಗ್ರಾಮದ ಪೀಚೆ ಶಿವಣ್ಣ ಗೌಡರ ಧರ್ಮಪತ್ನಿ ಶ್ರೀಮತಿ ಕೇಪಕ್ಕರವರು ಅಸೌಖ್ಯದ ಕಾರಣದಿಂದ ನಿನ್ನೆ ರಾತ್ರಿ ನಿಧನರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.


ಮೃತರು ಪತಿ, ಮಕ್ಕಳಾದ ಶ್ರೀಮತಿ ಧನಲಕ್ಷ್ಮಿ, ಶ್ರೀಮತಿ ಅನಂತಿ, ಶ್ರೀಮತಿ ಕುಸುಮಾವತಿ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.