ಪಂಜ ಸೀಮೆ ಮಾಯಿಲಕೋಟೆ ದೈವಸ್ಥಾನ ದ ಜೀರ್ಣೋದ್ಧಾರ ದ ಉದ್ಘಾಟನಾ ಕಾರ್ಯಕ್ರಮ

0

. ಪಂಜ ಸೀಮೆ ಮಾಯಿಲಕೋಟೆ ದೈವಸ್ಥಾನ ದ ಜೀರ್ಣೋದ್ಧಾರ ದ ಉದ್ಘಾಟನಾ ಕಾರ್ಯಕ್ರಮ ಹಾಗೂ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಪಂಜ ಸೀಮೆ ಮಾಯಲಕೋಟೆ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ ಬಿಡುಗಡೆ ಗೊಳಿಸಲಾಯಿತು.

ವೇದಿಕೆಯಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಮಾಯಲಕೋಟೆ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು ಆಗಿರುವ ಡಾ. ದೇವಿ ಪ್ರಸಾದ್ ಕಾನತ್ತೂರ್, ಜೀರ್ಣದ್ವಾರ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಬಿಶ್ವಜಿತ್ ಪಳಂಗಯ, ಸಂಚಾಲಕರಾಗಿರುವ ಕುಮಾರ್ ಬಳ್ಳಕ್ಕ ಹಾಗೂ ಖಜಾಂಜಿ ಸುದರ್ಶನ್ ಪಟ್ಟಾಜೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವ ಬಿಶ್ವಜಿತ್ ಪಳಂಗಾಯ ಸ್ವಾಗತಿಸಿದರು. ಸುದರ್ಶನ್ ಪಟ್ಟಾಜೆ ನಿರೂಪಿಸಿದರು.ಸುಂದರ ಹೆಬ್ಬಾರಹಿತ್ಲು ವಂದಿಸಿದರು.