ಬಾಳುಗೋಡು: ಶಿವಾಲ – ಕಲ್ಲಡ್ಕ ರಸ್ತೆ ಕಾಂಕ್ರೀಟ್ ಉದ್ಘಾಟನೆ

0

ಬಾಳುಗೋಡು ಗ್ರಾಮದ ಶಿವಾಲ ಕಲ್ಲಡ್ಕ ರಸ್ತೆಯನ್ನು 30 ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣ ಮಾಡಲಾಗಿದ್ದು ಅದನ್ನು ಮಾ. 27ರಂದು ತೆಂಗಿನಕಾಯಿ ಒಡೆದು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಈ ಸಂದರ್ಭ ಪ್ರಾಸ್ತಾವಿಕವಾಗಿ ಚಂದ್ರಹಾಸ ಶಿವಾಲ ಮಾತನಾಡಿದರು.

ಈ ಸಂದರ್ಭ ಹರಿಹರ ಗ್ರಾ ಪಂ. ಅಧ್ಯಕ್ಷರಾದ ವಿಜಯಕುಮಾರ್ ಅಂಙಣ, ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಸದಸ್ಯರಾದ ಬಿಂದು, ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಮಾಧವ ಚಾಂತಾಳ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಕಟ್ಟೆಮನೆ, ಕಾರ್ಯದರ್ಶಿ ಅಜೇಯ ಪೊಯ್ಯೆಮಜಲು, ಸುಂದರ ಗೌಡ ಮುಚ್ಚಾರ, ಅಂಬಾದಾಸ್ ಕಟ್ಟೆ ಮನೆ, ಯಶವಂತ ಬಾಳುಗೋಡು, ನವೀನ್ ಕೆದಿಲ, ಜಗದೀಶ್ ಮರ್ದೂರು, ಬಿ.ಡಿ ಲೋಕೇಶ್, ದಿನೇಶ್ ಕಿರಿವಾಗ, ಶಿವಕುಮಾರ್ ಶಿವಾಲ, ಹಿಮ್ಮತ್ ಕೆ ಸಿ, ರೇಷ್ಮಾ ಕಟ್ಟೆಮನೆ, ದಮಯಂತಿ ಕಟ್ಟೆಮನೆ, ಉಲ್ಲಾಸ್ ಉಚ್ಚಾರ, ಲೋಕೇಶ್ ಕಟ್ಟೆಮನೆ, ಪದ್ಮಯ ಮಾಸ್ಟರ್ ಕಟ್ಟೆ ಮನೆ ಸೀತಾರಾಮ ಮಾಸ್ಟರ್ ಕಟ್ಟೆಮನೆ, ಪ್ರೇಮಾ ಟೀಚರ್ ಕಟ್ಟೆ ಮನೆ, ನಾರಾಯಣ ವಾಡ್ಯಪ್ಪನ ಮನೆ, ಸುರೇಂದ್ರ ಕಾಯರ, ಜಯರಾಮ ಮುಂಡೊಕಜೆ, ಜನಾರ್ಧನ ಗೌಡ ಕಟ್ಟೆಮನೆ , ಜಯಲಕ್ಷ್ಮೀ ಕಟ್ಟೆ ಮನೆ, ನೇತ್ರಾವತಿ ಕಟ್ಟೆಮನೆ, ಜಯರಾಮ ಕಟ್ಟೆಮನೆ, ರಕ್ಷಿತ್ ಕಟ್ಟೆ ಮನೆ, ಸುಪ್ರೀತ್ ಆಲ್ಜಬೆ, ಕುಸುಮ ಕಟ್ಟೆಮನೆ , ಶಕುಂತಳ ಕಟ್ಟೆ ಮನೆ, ಅನಿತಾ ಕಟ್ಟೆಮನೆ, ಹೂವಮ್ಮ ಶಿವಾಲ, ಮೋಹಿನಿ ಶಿವಾಲ, ಅಂಕಿತ ಮರ್ದೂರು, ಸವಿತಾ ಚಂದ್ರಹಾಸ ಶಿವಾಲ, ಕುl ಅನನ್ಯ ಶಿವಾಲ, ಸೋಹನ್ ಶಿವಾಲ ಮತ್ತಿತರರು ಉಪಸ್ಥಿತರಿದ್ದರು. ರಸ್ತೆ ಉದ್ಘಾಟನೆ ಬಳಿಕ ಶಿಥಿಲವಾದ ಪದಕ ಸೇತುವೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿಸಿದರು.