ನಾರಾಯಣ ಆಚಾರ್ಯ ನಾವೂರು ನಿಧನ

0

ಸುಳ್ಯ ಗಾಂಧಿನಗರದ ನಾವೂರು ನಾರಾಯಣ ಆಚಾರ್ಯರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಲೀಲಾವತಿ, ಸುರೇಶ್, ಪ್ರವಿತಾ, ಪ್ರಖ್ಯಾತ್, ಕುಟುಂಬಸ್ಥರು, ಭಂದುಗಳನ್ನು ಅಗಲಿದ್ದಾರೆ.