ಕೂಟೇಲು ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಉಗ್ರಾಣ ಕೊಠಡಿ- ಪಾಕಶಾಲೆಗೆ ಗುದ್ದಲಿಪೂಜೆ

0


ಕೂಟೇಲು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ದೇವಸ್ಥಾನ ಇದರ ಐವತ್ತನೇ ವರ್ಷದ ಸವಿನೆನಪಿಗಾಗಿ ಮಾ.2 ರಂದು ಶುಭ ಮುಹೂರ್ತದಲ್ಲಿ ಉಗ್ರಾಣ ಕೊಠಡಿ ,ಪಾಕಶಾಲೆಗೆ ಗುದ್ದಲಿ ಪೂಜೆ ಮಾಡಲಾಯಿತು. ಮತ್ತು ನಿರ್ಮಾಣ ಕಾರ್ಯದ ವಿಜ್ಞಾಪನಾ ಪತ್ರಿಕೆಯನ್ನು ಊರ ಹಿರಿಯರ ಪರ ಊರ ಭಕ್ತ ಅಭಿಮಾನಿಗಳ ಸಮ್ಮುಖದಲ್ಲಿ ಪತ್ರಿಕೆಯನ್ನು ಕೂಡ ಬಿಡುಗಡೆ ಮಾಡಲಾಯಿತು