ಮೊರಂಗಲ್ಲು ತರವಾಡು ದೈವಸ್ಥಾನದಲ್ಲಿ ಶ್ರೀ ಮೂಕಾಂಬಿಕಾ ಗುಳಿಗ ಕಲ್ಲುರ್ಟಿ ಗುಳಿಗ ದೈವಗಳ ನೇಮೋತ್ಸವ

0

ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಶ್ರೀ ದೈವಗಳ ನೇಮೋತ್ಸವವು ಜರುಗಿತು.


ಎ.1 ರಂದು
ಪೂರ್ವಾಹ್ನ ತಂತ್ರಿಯವರಿಂದ ಶ್ರೀ ಭಗವತಿ ಸೇವೆ, ಚಂಡಿಕಾ ಶಾಂತಿ ಹೋಮವು‌ ನಡೆಯಿತು. ಬಳಿಕ‌ ಪ್ರಸಾದ ವಿತರಣೆಯಾಗಿ ಮಧ್ಯಾಹ್ನಅನ್ನಸಂತರ್ಪಣೆಯಾಯಿತು. ಸಂಜೆ ತಂತ್ರಿಯವರ ಸಮ್ಮುಖದಲ್ಲಿ ಭಗವತಿ ಸೇವೆಯು ನಡೆಯಿತು. ರಾತ್ರಿ ಶ್ರೀ ದೈವಗಳ ಭಂಡಾರ ಏರಿ ನಂತರ ಅನ್ನಸಂತರ್ಪಣೆಯಾಯಿತು. ರಾತ್ರಿ ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮೂಕಾಂಬಿಕಾ ಗುಳಿಗ ದೈವ,ಶ್ರೀಕುಪ್ಪೆಪಂಜುರ್ಲಿ, ಶ್ರೀ ಪಾಷಾಣಮೂರ್ತಿ ಹಾಗೂ ಶ್ರೀ ಗುಳಿಗ ದೈವಗಳ ಕೋಲವು ಪ್ರಾತ:ಕಾಲದಲ್ಲಿ ತನಕ ಜರುಗಿತು.