ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾಗ ಖರೀದಿಗೆ ಧನ ಸಹಾಯ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾಗ ಖರೀದಿಗೆ ಶ್ರೀಮತಿ ನೇತ್ರಾವತಿ ಗುರಿಕ್ಕಾನರವರು ಮಾ.03 ರಂದು ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು , ಸದಸ್ಯರಾದ ರಾಧಾಕೃಷ್ಣ ಬಸ್ತಿಗುಡ್ಡೆ,ಅರ್ಚಕ ಉದಯ ಕುಮಾರ್ ಕೆ.ಟಿ.,ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.