ಕಲ್ಲೋಣಿ : ಗುಳಿಗರಾಜನಿಗೆ ವಾರ್ಷಿಕ ತಂಬಿಲ ಸೇವೆ

0

ಬೆಳ್ಳಾರೆ ಗ್ರಾಮದ ಕಲ್ಲೋಣಿ ಗುಳಿಗೆರಾಜನಿಗೆ ವಾರ್ಷಿಕ ತಂಬಿಲ, ಹಾಗೂ ಬಿಂದು ಸೇವೆ ನಡೆಯಿತು.
ರಾಘವ ಗೌಡ ಇವರು ರಾಜನ್ ಗುಳಿಗ ದೈವದ ತಂಬಿಲ ಸೇವೆಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ, ನ್ಯಾಯವಾದಿ ಮಹಾಬಲ ಗೌಡ, ಜಗನ್ನಾಥ ಆಳ್ವ ಕಲ್ಲೋಣಿ, ವಿಶ್ವನಾಥ ಪೂಜಾರಿ, ನವೀನ್ ಪೂಜಾರಿ, ರಮೇಶ್ ಕುಲಾಲ್, ಸನತ್ ಗೌಡ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ, ಜನಾರ್ದನ ಗೌಡ, ಜನಾರ್ದನ ಪೂಜಾರಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.