ನೂತನ ಪದಾದಿಕಾರಗಳ ಆಯ್ಕೆ
ಶಿವಹರಿ ಅಟೋರಿಕ್ಷಾ ಚಾಲಕ ಮಾಲಕ ಸಂಘ ಹರಿಹರ ಪಲ್ಲತ್ತಡ್ಕ ಇದರ ವಾರ್ಷಿಕ ಮಹಾಸಭೆಯು ಮಾ ೫ರಂದು ದಯಾನಂದ ಪರಮಲೆ ಇವರ ಅದ್ಯಕ್ಷತೆಯಲ್ಲಿ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯತು.
ವೇದಿಕೆಯಲ್ಲಿ ತಾಲೂಕು ಅಟೋರಿಕ್ಷಾ ಚಾಲಕ ಮಾಲಕ ಸಂಘದ ಸ್ಥಾಪಾಕದ್ಯಕ್ಷರಾದ ಗೋಪಾಲಕೃಷ್ಣ ಭಟ್ ಅಧ್ಯಕ್ಷರಾದ ಪ್ರಕಾಶ್ , ಕಾರ್ಯದರ್ಶಿ ನಾರಾಯಣ ಎಮ್ ಎಸ್, ಕೋಶಾದಿಕಾರಿ ರವಿ ಜಾಲ್ಸೂರು, ಶಿವಹರಿ ಅಟೋರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ಲೋಕೇಶ್ ರಾಗಿಯಡ್ಕ ಉಪಸ್ಥಿತರಿದ್ದರು.
ಸಂಘದ ನೂತನ ಅದ್ಯಕ್ಷರಾಗಿ ಮದು ಗೊಳ್ಯಾಡಿ, ಕಾರ್ಯದರ್ಶಿಯಾಗಿ ರಾಕೇಶ್ ಬೆಂಡೋಡಿ, ಕೋಶಾದಿಕಾರಿಯಾಗಿ ಭರತ್ ಕೇಮಟಿ ರವರುಗಳನ್ನು ಆಯ್ಕೆಮಾಡಲಾಯಿತು.