ಸುಳ್ಯ ಟಿ ಎ ಪಿ ಸಿ ಎಂ ಎಸ್ ಮಾಜಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಸುಳ್ಯ ಬೀರಮಂಗಲ ನಿವಾಸಿ ಲೋಕಯ್ಯ ಗೌಡ ಕಟ್ಟ ಏನೆಕಲ್ಲು ರವರು ಫೆ. 17 ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆಯು ಇಂದು (ಮಾ. 5) ನಡೆಯಿತು.
ಯಕ್ಷಗಾನ ಕಲಾವಿದ ನಾರಾಯಣ ಗೌಡ ಪಾನತ್ತಿಲ ಮರ್ಕಂಜ ನುಡಿ ನಮನ ಸಲ್ಲಿಸಿದರು.




ಈ ಸಂದರ್ಭದಲ್ಲಿ ಪತ್ನಿ ಜಲಜಾಕ್ಷಿ, ಪುತ್ರಿಯರಾದ ಶ್ರೀಮತಿ ಯಶಸ್ವಿನಿ ಯಶವಂತ ಆಣರು ಬೆಳ್ತಂಗಡಿ, ತೇಜಸ್ವಿನಿ, ತಪಸ್ವಿನಿ, ಸಹೋದರರಾದ ಜಯರಾಮ ಗೌಡ ಬೀರಮಂಗಲ, ಅಣ್ಣೋಜಿ ಗೌಡ ಏನೇಕಲ್ಲು, ಹರೀಶ್ಚಂದ್ರ ಗೌಡ ಏನೇಕಲ್ಲು, ಹೊನ್ನಪ್ಪ ಗೌಡ ಏನೇಕಲ್ಲು, ಸಹೋದರಿ ಶ್ರೀಮತಿ ಭವಾನಿ ಮೊಟ್ಟೆತಡ್ಕ ಕಾವು ಸೇರಿದಂತೆ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪರ್ಚನೆ ಗೈದು ಶ್ರದ್ದಾಂಜಲಿ ಅರ್ಪಿಸಿದರು.