ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ತಾ.ಪಂ.ಬಿಲ್ಡಿ೦ಗ್‌ನಲ್ಲಿ ಪ್ರವೀಣ್ ಪಾನತ್ತಿಲ ಮಾಲಕತ್ವದ ಪಿ.ಎಂ. ಬ್ರದರ್ಸ್ ಚಾಟ್ಸ್ ಅಂಗಡಿ ಮಾ.5ರಂದು ಗಣಪತಿ ಹವನದೊಂದಿಗೆ ಶುಭಾರಂಭಗೊ೦ಡಿತು.
ಇವರ ಸಹಸಂಸ್ಥೆ ಕೆವಿಜಿ ಆಯುರ್ವೇದ ಕಾಲೇಜು ಹತ್ತಿರ ಮೂವಿ೦ಗ್ ಕ್ಯಾಂಟಿನ್ ನಡೆಸುತ್ತಿದ್ದಾರೆ. ಇಲ್ಲಿ ಎಲ್ಲಾ ರೀತಿಯ ಚಾಟ್ಸ್, ಟೀ, ಕಾಫಿ, ತಾಜಾ ಹಣ್ಣಿನ ಜ್ಯೂಸ್ , ಎಳೆನೀರು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.