ಗಾಯಾಳುಗಳು ಆಸ್ಪತ್ರೆಗೆ
ಕಮಿಲ ಬಳಿ ರಿಕ್ಷಾ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಚಾಲಕನಿಗೆ ಗಾಯವಾದ ಘಟನೆ ಮಾ.5 ರ ಸಂಜೆ ವರದಿಯಾಗಿದೆ.
ಜಗದೀಶ್ ಎಂಬವರು ಬೈಕ್ ಚಲಾಯಿಸುತ್ತಿದ್ದು, ಶಶಿಧರ್ ಅಟೋ ಚಲಾಯಿಸುತ್ತಿದ್ದರು. ಬೈಕನಲ್ಲಿದ್ದ ಜಗದೀಶ್ ಗೆ ಗಂಭೀರ ಗಾಯವಾಗಿದೆ.



ರಿಕ್ಷಾದಲ್ಲಿದ್ದ ಮೂವರಿಗೆ ಅಲ್ಪ ಗಾಯವಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸಾ ಏರ್ಪಾಡು ಮಾಡಿರುವುದಾಗಿ ತಿಳಿದು ಬಂದಿದೆ.