ಕೊಡಿಯಾಲ ಹಾಲು ಉತ್ಪಾದಕರ ಸ.ಸಂಘದ ನಿರ್ದೇಶಕ ಕುಂಞಣ್ಣ ರೈ ಉಮಿಕ್ಕಳ ಹೃದಯಾಘಾತದಿಂದ ನಿಧನ

0

ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘ ಬೆಳ್ಳಾರೆ ಇದರ ಹಿರಿಯ ನಿರ್ದೇಶಕರಾದ ಬೆಳ್ಳಾರೆ ಗ್ರಾಮದ ಉಮಿಕ್ಕಳ ಕುಂಞಣ್ಣ ರೈಯವರು ಹೃದಯಾಘಾತದಿಂದ ಮಾ.11 ರಂದು ನಿಧನರಾದರು.
ಅವರಿಗೆ 75 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ,ಓರ್ವ ಪುತ್ರ,ಮೂವರು ಪುತ್ರಿಯರನ್ನು ಅಗಲಿದ್ದಾರೆ.