ಸೂರ್ತಿಲ ರಕ್ತೇಶ್ವರಿ ಸಾನಿಧ್ಯದಲ್ಲಿ ಸಂಕ್ರಮಣ ಪೂಜೆ

0


ಕಾಯರ್ತೋಡಿಯಲ್ಲಿರುವ ಸೂರ್ತಿಲ ಶ್ರೀ ರಕ್ತೇಶ್ವರ ಸಾನಿಧ್ಯದಲ್ಲಿ ನಿನ್ನೆ ಸಂಕ್ರಮಣ ಪೂಜಾ ಕಾರ್ಯಕ್ರಮ ನಡೆಯಿತು.
ಊರ ಹಾಗೂ ಪರವೂರ ಭಕ್ತಾಧಿಗಳಿದ್ದು, ಹರಕೆ ಸಮರ್ಪಿಸಿದರು.