Home Uncategorized ಛತ್ರಪ್ಪಾಡಿ: ಸ್ವಾಮಿ ಕೊರಗಜ್ಜ ಕಟ್ಟೆಯಲ್ಲಿ ಅಗೆಲು ಸೇವೆ

ಛತ್ರಪ್ಪಾಡಿ: ಸ್ವಾಮಿ ಕೊರಗಜ್ಜ ಕಟ್ಟೆಯಲ್ಲಿ ಅಗೆಲು ಸೇವೆ

0


ನಾಲ್ಕೂರು ಗ್ರಾಮದ ಛತ್ರಪ್ಪಾಡಿಯಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ಕಟ್ಟೆಯಲ್ಲಿ ಸಂಕ್ರಮಣ ಪ್ರಯುಕ್ತ ನಿನ್ನೆ ರಾತ್ರಿ ಅಗೆಲು ಸೇವೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಯಜಮಾನಿ ಸೇರಿದಂತೆ ಭಕ್ತಾದಿಗಳು ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಚಿತ್ರ ವರದಿ : ಡಿಹೆಚ್

NO COMMENTS

error: Content is protected !!
Breaking