ಕುಶಾಲಪ್ಪ ಗೌಡ ಸಣ್ಣಮನೆ ನಿಧನ

0

ಅರಂತೋಡು ಗ್ರಾಮದ ಸಣ್ಣಮನೆ ನಿವಾಸಿ ಕುಶಾಲಪ್ಪ ಗೌಡ ರವರು ಅಲ್ಪಕಾಲದ ಅಸೌಖ್ಯದಿಂದ ಮಾ.15 ನಿಧನರಾದರು. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸತೀಶ, ಹರೀಶ ಮತ್ತು ಪುತ್ರಿ ಶ್ರೀಕಲಾ ಹಾಗೂ ಬಂಧುಬಳಗದವರನ್ನು ಆಗಲಿದ್ದಾರೆ.