ಟೌನ್ ಬಾಯ್ಸ್ ಬೆಳ್ಳಾರೆ ವತಿಯಿಂದ ಇಫ್ತಾರ್ ಕೂಟ

0

ಬೆಳ್ಳಾರೆ: ಟೌನ್ ಬಾಯ್ಸ್ ಬೆಳ್ಳಾರೆ ಯುವಕರ ತಂಡದ ವತಿಯಿಂದ ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯಲ್ಲಿ ಬ್ರಹತ್ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಊರ ಪರಊರ ನೂರಾರು ಜನರು ಭಾಗವಹಿಸಿದ್ದರು.