ಕೊಚ್ಚಿಲ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯು ವಿದ್ಯುಕ್ತವಾಗಿ ಮಾ20 ರಂದು ಅಧಿಕಾರ ಸ್ವೀಕಾರ ಮಾಡಿಕೊಂಡರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ್ ಅಂಬೆಕಲ್ಲು ಮತ್ತವರ ತಂಡ ಅಧಿಕಾರ ಸ್ವೀಕರಿಸಿದರು. ತನಕ ಆಡಳಿತ ಅಡಳಿತಾಧಿಕಾರಿಗಳಾಗಿದ್ದ ಮೋಹನ್ ಇವರು ಅಧಿಕಾರ ಹಸ್ತಾಂತರಗೊಳಿಸಿದರು
ಈ ಸಂದರ್ಭದಲ್ಲಿ ಸೇವಾಸಮಿತಿಯ ಅಧ್ಯಕ್ಷ ಮಣಿಕಂಠ ಕೊಳಗೆ, ಸೇವಾ ಸಮಿತಿಯ ಚಿನ್ನಪ್ಪ ನಿಡುಬೆ ಮತ್ತಿರರು ಉಪಸ್ಥಿತರಿದ್ದರು.


