ವಿಜ್ಞಾನ: ಸಂಹಿತ ಶಾಸ್ತ್ರಿ 579 ಅಂಕ, ವಾಣಿಜ್ಯ :ಹಾರ್ದಿಕ್: 558 ಅಂಕ
ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜ್ ಗೆ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.
ವಿಜ್ಞಾನ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ತೇರ್ಗಡೆಯಾಗಿ ಶೇ. 100 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 7 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಸಂಹಿತ ಶಾಸ್ತ್ರಿ 579 ಅಂಕ, ಕಾರ್ತಿಕ್ ಕೆ ಭಟ್ 552 ಅಂಕ, ಮನ್ವಿತ್ 550 ಅಂಕ ಪಡೆದು ಅತಿ ಹೆಚ್ಚು ಅಂಕ ಪಡೆದವರು. ವಾಣಿಜ್ಯ ವಿಭಾಗದಲ್ಲಿ ಹಾರ್ದಿಕ್ ಎಂ.ಪಿ 558 ಅಂಕ ಪಡೆದಿದ್ದಾರೆ.