ಪಿಯುಸಿ ಫಲಿತಾಶ : ನೈದಿಲೆಯವರಿಗೆ ರಾಜ್ಯದಲ್ಲಿ 8 ನೇ ಸ್ಥಾನ

0

ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೋಪಾಲ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಸಚಿವರಾದ ಶ್ರೀಮತಿ ಲಲಿತ ಕೆ.ಆರ್. ದಂಪತಿಗಳ ಪುತ್ರಿ ಕು.ನೈದಿಲೆಯವರು ಪಿಯುಸಿ ಪರೀಕ್ಷೆಯಲ್ಲಿ 592 ಅಂಕಗಳೊಂದಿಗೆ ರಾಜ್ಯದಲ್ಲಿ 8 ಸ್ಥಾನಿಯಾಗಿದ್ದಾರೆ.

ಇವರು ಮಂಗಳೂರು ಶಕ್ತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.

ಲಲಿತ ಕೆ.ಆರ್. ರವರು ಸುಳ್ಯದ ಗಾಂಧಿನಗರದವರಾಗಿದ್ದು ಸುಳ್ಯದಲ್ಲಿ ಪದವಿ ವರೆಗೆ ಶಿಕ್ಷಣ ಪೂರೈಸಿದ್ದಾರೆ.