ಸುಂಟರ ಗಾಳಿಗೆ ತತ್ತರಿಸಿದ ಮಧುವನ ಪ್ರದೇಶ : ಅಪಾರ ಕೃಷಿ ಹಾನಿ

0

ನಿನ್ನೆ ಸಂಜೆ ಸುಳ್ಯದ ಹಲವೆಡೆ ಬೇಸಿದ ಸುಂಟರ ಗಾಳಿಗೆ ಅಪಾರ ಹಾನಿ ಸಂಭವಿಸಿದೆ.

ಅರಂಬೂರು ಸಮೀಪದ ಮಧು ವನ ದಲ್ಲಿ ಪದ್ಮನಾಭನ್ ನಾಯರ್, ಭಾಸ್ಕರನ್ ನಾಯರ್, ವಿಶ್ವನಾಥ ನಾಯರ್ ಅವರ ತೋಟದಲ್ಲಿ ತೆಂಗು, ಅಡಿಕೆ, ಬಾಳೆ ಸೇರಿದಂತೆ ನೂರಾರು ಗಿಡ ಮರಗಳಿಗೆ ಹಾನಿ ಸಂಭವಿಸಿರುವುದಾಗಿ ತಿಳಿದುಬಂದಿದೆ.