ಸೆ.8,9,10 ಸಂತೃಪ್ತಿಯಲ್ಲಿ ಓಣಂ ಸಧ್ಯ

0

 

 

ಸುಳ್ಯ ಹಳೆಗೇಟು ಸಂತೃಪ್ತಿ ರೆಸ್ಟೋರೆಂಟ್ ನಲ್ಲಿ ಓಣಂ ಹಬ್ಬದ ಪ್ರಯುಕ್ತ ಓಣಂ ಸಧ್ಯ ದೊರೆಯಲಿದೆ.
ಓಣಂ ಸಧ್ಯದಲ್ಲಿ 28 ಬಗ್ಗೆಯ ಆಹಾರ ಖಾಧ್ಯಗಳು‌ ದೊರೆಯಲಿದೆ.
ಸೆ. 8,9,10 ರಂದು ಮಾತ್ರ ಓಣಂ ಸಧ್ಯ ದೊರೆಯಲಿದೆ ಎಂದು ರೆಸ್ಟೋರೆಂಟ್ ಮಾಲಕ ನವೀನ್ ತಿಳಿಸಿದ್ದಾರೆ.