ಸಮೀಕ್ಷಾರ ಚಿಕಿತ್ಸೆಗೆ ಸಹಾಯಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗುತ್ತಿಗಾರು ಮೊಟ್ನೂರಿನ ಸಮೀಕ್ಷಾ ರವರು ಎಲುಬು ಕ್ಯಾನ್ಸರ್ ನಿಂದು ಬಳಲುತ್ತಿದ್ದು ಅವರು ಚಿಕಿತ್ಸೆಗೆ ನಡುಗಲ್ಲು-ದೇವರಹಳ್ಳಿ ಕಲ್ಲಾಜೆ ಪರಿಸರದಲ್ಲಿ ಸಾರ್ವಜನಿಕರಿಂದ ಸಂಗ್ರಹ ಮಾಡಿ ಸಂಗ್ರಹವಾದ 18,530ರೂಪಾಯಿ ಸಹಾಯಧನವನ್ನು ಇಂದು ಸಮೀಕ್ಷಾ ಅವರು ಮನೆಗೆ ತೆರಳಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಕ್ಷಿತ್ ಕಾರ್ಜ, ಹರೀಶ್ ಅಂಜೇರಿ ,ಯತಿಶ್ ಕಲ್ಲಾಜೆ, ನಾಗೇಶ್ ವಾಲ್ಪಾರೆ, ಸುಬ್ರಹ್ಮಣ್ಯ ಇಜಿನಡ್ಕ,ಮೋಹನ್ ಚಾರ್ಮಾತ, ಸುಂದರ ಕಾಯರಮುಗೇರು,ಕುಸುಮಾಧರ ನೆಲ್ಲಿ ಪುಣಿ,ಮೇಘನ್ ಕಲ್ಲಾಜೆ ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.