ಪೆರುವಾಜೆ ಸ.ಹಿ.ಪ್ರಾ.ಶಾಲಾ ಮಂತ್ರಿಮಂಡಲ ರಚನೆ

0

ಪೆರುವಾಜೆ ಸ.ಹಿ.ಪ್ರಾ. ಶಾಲೆಯ 2023-24 ನೇ ಸಾಲಿನ ಮಂತ್ರಿಮಂಡಲವನ್ನು ಜೂನ್ 7 ರಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ದೀಪಕ್, ಉಪಮುಖ್ಯಮಂತ್ರಿಯಾಗಿ ಆತ್ಮೀಯ ಕೆ. ಆಯ್ಕೆಯಾದರು.

ವಿದ್ಯಾಮಂತ್ರಿಯಾಗಿ ಆತ್ಮಿಕ ಎನ್.ಎಂ, ಉಪ ವಿದ್ಯಾಮಂತ್ರಿಯಾಗಿ ಅನ್ವಿತ ಕೆ , ಶಿಸ್ತುಮಂತ್ರಿಯಾಗಿ ದೀಪ್ತಿ ಬಿ, ಉಪಶಿಸ್ತು ಮಂತ್ರಿಯಾಗಿ ಅಕ್ಷತಾ ಪಿ , ಆರೋಗ್ಯ ಮಂತ್ರಿಯಾಗಿ ಸೂಕ್ತಿ ಪಿ , ಉಪ ಆರೋಗ್ಯ ಮಂತ್ರಿಯಾಗಿ ಪವನ್ ಕುಲಾಲ್, ಗೃಹ ಮಂತ್ರಿಯಾಗಿ ಧನ್ವಿ, ಉಪ ಗೃಹ ಮಂತ್ರಿಯಾಗಿ ಲೆನ್ ಡಿಸೋಜ , ಸಾಂಸ್ಕೃತಿಕ ಮಂತ್ರಿಯಾಗಿ _ತೃಷಾ ಎಚ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಕಾವ್ಯ ಕೆ , ಕೃಷಿ ಮಂತ್ರಿಯಾಗಿ ಶ್ರಾವ್ಯ, ಉಪ ಕೃಷಿ ಮಂತ್ರಿಯಾಗಿ ಚೇತನ್ , ನೀರಾವರಿ ಮಂತ್ರಿಯಾಗಿ ಪಿ. ಎಚ್. ಮುಹಮ್ಮದ್ ಮೊಯೈನುದ್ದೀನ್ ,ಉಪ ನೀರಾವರಿ ಮಂತ್ರಿಯಾಗಿ ಮೋಕ್ಷಿತ್, ವಾರ್ತಾ ಮಂತ್ರಿಯಾಗಿ ಧನ್ವಿ , ಉಪ ವಾರ್ತಾ ಮಂತ್ರಿಯಾಗಿ ಲೆನ್ ಡಿಸೋಜ, ಗ್ರಂಥಾಲಯ ಮಂತ್ರಿಯಾಗಿ ತನ್ವಿ, ಉಪ ಗ್ರಂಥಾಲಯ ಮಂತ್ರಿಗಳಾಗಿ ಧನ್ಯಶ್ರೀ, ಅಕ್ಷತಾ ಪಿ, ಸ್ವಚ್ಚತಾ ಮಂತ್ರಿಯಾಗಿ ಸುದೀಪ್ , ಉಪ ಸ್ವಚ್ಚತಾ ಮಂತ್ರಿಗಳಾಗಿ ಗಗನ್ , ಮೋಕ್ಷಿತ್ , ಕ್ರೀಡಾ ಮಂತ್ರಿಯಾಗಿ ಯಶ್ವಿತಾ , ಉಪ ಕ್ರೀಡಾ ಮಂತ್ರಿಯಾಗಿ ಪವನ್ , ಅಕ್ಷರ ದಾಸೋಹ ಮಂತ್ರಿಯಾಗಿ ನಿರೀಕ್ಷಾ ಪಿ, ಉಪ ಅಕ್ಷರ ದಾಸೋಹ ಮಂತ್ರಿಗಳಾಗಿ ಪಿ.ಎಚ್.ಫಾತಿಮಾತ್ ಶಹನಾಝ್, ವಿನೀಶ್ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಆತ್ಮಿಕಾ ಎನ್ ಎಂ ಆಯ್ಕೆಯಾದರು.


ಮುಖ್ಯೋಪಾಧ್ಯಾಯರ ನೇತ್ರತ್ವದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದರು.