ಎಸ್. ಎನ್. ಸೀತಾರಾಮರವರ ಶ್ರದ್ದಾಂಜಲಿ ಸಭೆ

0


ಮೇ.29ರಂದು ಸುಳ್ಯ ಸಿ. ಎ ಬ್ಯಾಂಕ್ ನಿವೃತ್ತ ಉದ್ಯೋಗಿ ಸೋಣಂಗೇರಿ ನಡುಮನೆಯ ಎಸ್. ಎನ್ ಸೀತಾರಾಮ ಅವರ ಶ್ರದ್ದಾಂಜಲಿ ಸಭೆಯು ಜೂನ್.9ರಂದು ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನ ಅಮರಜ್ಯೋತಿಯಲ್ಲಿ ನಡೆಯಿತು.

ಮೃತರ ಬಗ್ಗೆ ನುಡಿ ನಮನವನ್ನು ಅರಂಬೂರಿನ ನಿವೃತ್ತ ಮುಖ್ಯಗುರು ದಿವಾಕರ ನಾಯಕ್ ಅವರು ನೆರವೇರಿಸಿದರು.

ಈ ಸಂಧರ್ಭದಲ್ಲಿ ಮೃತರ ಪತ್ನಿ ಶಕುಂತಲಾ ಸೀತಾರಾಮ, ಪುತ್ರ ಅರವಿಂದ ನಡುಮನೆ, ಪುತ್ರಿ ಜಯಶ್ರೀ, ಅಳಿಯ ರಾಜೇಶ್ ನಡುಮನೆ, ಸೊಸೆ ಕ್ಲೋಡಿಯ ಬ್ಲೂಮೈನ್, ಸಹೋದರ ಎಸ್. ಎನ್ ಮೋಹನರಾಮ್ ಹಾಗೂ ಕುಟುಂಬಸ್ಥರು ಮತ್ತು ಬಂಧು -ಮಿತ್ರರು ಉಪಸ್ಥಿತರಿದ್ದರು.