ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಉದ್ಯೋಗಿ ರುಕ್ಮಿಣಿ ದೇವರಗದ್ದೆ ನಿವೃತ್ತಿ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದಲ್ಲಿ ಗೆಸ್ಟ್ ಹೌಸ್ ನಲ್ಲಿ ಕೆಸಕ್ಕಿದ್ದ ಡಿ.ರುಕ್ಮಿಣಿ ದೇವರಗದ್ದೆ ಜು.31 ರಂದು ನಿವೃತ್ತಿ ಹೊಂದಲಿದ್ದಾರೆ.

ಸುಮಾರು 25 ಕ್ಕೂ ಅಧಿಕ ವರ್ಷಗಳ ಕಾಲ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಆರಂಭದ ಕೆಲ ವರ್ಷ ದೇವಸ್ಥಾನದ ಉಂಗ್ರಾಣದಲ್ಲಿ ಕೆಲಸಕ್ಕಿದ್ದರು. ಇವರ ಪತಿ ಕುಶಾಲಪ್ಪ ಗೌಡ ದೇವರಗದ್ದೆ, ಪುತ್ರಿ ಶ್ರೀಮತಿ ರೇಷ್ಮಾ ಮತ್ತು ಕುl ಜೀವಿತಾ.