ಬಾಳಿಲದಲ್ಲಿ ಕೃತಿಕಾ ಕ್ಯಾಟರಿಂಗ್ ಆರಂಭ

0

ಬಾಳಿಲದ ಕೃತಿಕಾ ಹೋಂ ಪ್ರೊಡಕ್ಟ್ ನ ಬಾಬುರವರ ಮಾಲಕತ್ವದ ಕೃತಿಕಾ ಕ್ಯಾಟರಿಂಗ್ ಸರ್ವಿಸ್ ಆರಂಭಿಸಿದೆ. 50 ಜನರಿಂದ 2 ಸಾವಿರ ಜನರಿಗೆ ಸಸ್ಯಹಾರಿ ಮತ್ತು ಮಾಂಸಹಾರಿ ಅಡುಗೆ ತಯಾರು ಮಾಡಿ ಸರ್ವಿಸ್ ನೀಡಲಾಗುವುದು. ವಿವಿಧ ರೀತಿಯ ಖಾದ್ಯಗಳೊಂದಿಗೆ ಅಡೆಪಾಯಸ, ದಮ್ ಬಿರಿಯಾನಿ, ಇಡ್ಲಿ, ಚಪಾತಿ, ಕ್ಯಾರೆಟ್ ಹಲ್ವ, ಹೀಗೆ ರುಚಿಕರವಾದ ವಿಧವಿಧದ ಆಹಾರ ತಯಾರು ಮಾಡಿ ಸಭೆ ಸಮಾರಂಭಗಳಿಗೆ ಸರ್ವಿಸ್ ನೀಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.