ಅ.17 : ಹರಿಹರ ಪಲ್ಲತ್ತಡ್ಕ ಹರಿಹರೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ

0

ಅ.18 ರ ಪ್ರಾತಕಾಲ ನಡೆಯಲಿದೆ ಪವಿತ್ರ ತೀರ್ಥಸ್ನಾನ

ಹರಿಹರೇಶ್ವರ ದೇವಸ್ಥಾನದ ಎದುರಿನಲ್ಲಿ ಹರಿಯುವ ಮೂರು ನದಿಗಳು ಸಂಗಮಗೊಳ್ಳುವ ಅಘನಾಶಿನಿ ಎಂಬಲ್ಲಿ ಅ.17ರ ರಾತ್ರಿ 1.27 ಶುಭ ಮುಹೂರ್ತದಲ್ಲಿ ತೀರ್ಥೋದ್ಬವ ನಡೆಯಲಿದೆ. ಮರು ದಿನ ಪ್ರಾತ ಕಾಲ ದೇವಳದ ಪ್ರಧಾನ ಅರ್ಚಕರು ನದಿಗೆ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಿದ್ದಾರೆ. ಬಳಿಕ ಭಕ್ತಾದಿಗಳಿಂದ ಪವಿತ್ರ ತೀರ್ಥಸ್ನಾನ ನೆರವೇರಲಿದೆ.

(ವರದಿ : ಕುಶಾಲಪ್ಪ ಕಾಂತುಕುಮೇರಿ)