ಗಿರಿಧರ ಗೌಡ ಪಾಲೆಪ್ಪಾಡಿ ದರ್ಖಾಸ್ತು ನಿಧನ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ದರ್ಖಾಸ್ತು ಗಿರಿಧರ ಗೌಡರವರು ಅ.14ರಂದು ನಿಧನರಾದರು.
ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಕುಸುಮಾವತಿ,ಇಬ್ಬರು ಪುತ್ರರು,ಹಾಗೂ ಪುತ್ರಿ ,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.