ಗೀತಾ ಜಟ್ಟಿಪಳ್ಳ ನಿಧನ

0

ಜಟ್ಟಿಪಳ್ಳ ನಿವಾಸಿ ವಿಠಲರವರ ಧರ್ಮಪತ್ನಿ ಶ್ರೀಮತಿ ಗೀತಾರವರು ಅಲ್ಪಕಾಲದ ಅಸೌಖ್ಯದಿಂದ ಅ.೨೮ ರಂದು ನಿಧನರಾದರು.
ಮೃತರ ಪುತ್ರರಾದ ನಿರಂಜನ್, ಜಟ್ಟಿಪಳ್ಳ ಕಪಿಲ ಯುವಕ ಮಂಡಲ ಮಾಜಿ ಅಧ್ಯಕ್ಷ ಚೇತನ್ ಜಟ್ಟಿಪಳ್ಳ, ಪುತ್ರಿ ಕಲಾಶ್ರೀಯವರನ್ನು ಅಗಲಿದ್ದಾರೆ.