ಮರಕತ : ಮದುವೆಯಲ್ಲಿ ಭಜನೆ

0

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ.1 ರಂದು ನಡೆದ ಕಾವ್ಯ – ಕೀರ್ತಿರಾಜ್ ಮದುವೆ ಕಾರ್ಯಕ್ರಮದಲ್ಲಿ ಮರಕತ ಶ್ರೀದುರ್ಗ ಭಜನ ಮಂಡಳಿ ವತಿಯಿಂದ ಭಜನೆ ನಡೆಯಿತು.