ಗಣಪಯ್ಯ ಎಂ . ಪಡ್ಪು ನಿಧನ

0


ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ಪಡ್ಪುಮನೆ ಗಣಪಯ್ಯ ಎಂ ರವರು ಹೃದಯಾಘಾತದಿಂದ ಡಿ.8 ರಂದು ನಿಧನರಾದರು . ಅವರಿಗೆ 79ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದ್ರೌಪದಿ ಪುತ್ರರಾದ ಪರಮೇಶ್ವರ ಎಂ, ಸತ್ಯನಾರಾಯಣ ಎಂ, ಮತ್ತು ಪುತ್ರಿಯಾದ ಸೀತಾಲಕ್ಷ್ಮಿ ಅರವಿಂದ ಕಾಂಚೊಡು ರವರನ್ನು ಅಗಲಿದ್ದಾರೆ