ಸುಳ್ಯದ ಸೃಷ್ಟಿ ಫ್ಯಾನ್ಸಿಯಲ್ಲಿ ದೀಪಾವಳಿ ಪ್ರಯುಕ್ತ ನಡೆದ ದ.ಕ. ಮತ್ತು ಉಡುಪಿ ಮೊಬೈಲ್ ರಿಟೇಲರ್ ಅಸೋಸಿಯೇಶನ್ ಇದರ ಸ್ಪರ್ಧಾ ವಿಜೇತರ ಬಹುಮಾನ ವಿತರಣಾ ಕಾರ್ಯಕ್ರಮ ಸೃಷ್ಠಿ ಫ್ಯಾನಿಯಲ್ಲಿ ನಡೆಯಿತು.
ಇನ್ನಿತರ ಸುಮಾರು 5೦೦ರಿಂದ 6೦೦ ಬಹುಮಾನಗಳನ್ನು ಈಗಾಗಲೇ ವಿತರಿಸಿದ್ದು, ಬಂಪರ್ ಬಹುಮಾನ ಬೈಕ್, ಟಿ.ವಿ ಹಾಗೂ ಇನ್ನಿತರ ಬಹುಮಾನಗಳನ್ನು ಸ್ಕ್ರಾಚ್ ಕೂಪನ್‌ನಲ್ಲಿ ಪಡೆಯಲು ಅವಕಾಶ ಇದೆ ಎಂದು ಸೃಷ್ಠಿ ಮಾಲಕ ಶೈಲೇಂದ್ರ ಸರಳಾಯರು ತಿಳಿಸಿದ್ದಾರೆ.