ಶುಭವಿವಾಹ : ಪ್ರಶಾಂತ್-ಶಿಫಾಲಿ

0

ಸುಳ್ಯದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಬಿ.ಶೀನ ಪೂಜಾರಿ ಮತ್ತು ವಿನೋದ ಬಿ. ದಂಪತಿಯ ಪುತ್ರ,ವಿಟ್ಲ ಆದರ್ಶ ವಿವಿಧೋದ್ಧೇಶ ಸಹಕಾರ ಸಂಘದ ಉದ್ಯೋಗಿ ಪ್ರಶಾಂತ್‌ರವರ ವಿವಾಹವು ಜಪ್ಪಿನಮಮೊಗರು ವೆಂಕಪ್ಪ ಅಮೀನ್‌ರವರ ಪುತ್ರಿ ಶಿಫಾಲಿಯವರೊಂದಿಗೆ ಫೆ.02ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರವು ಫೆ.೦೪ರಂದು ಮಂಗಳೂರಿನ ಟಿ.ಎಂ.ಎ.ಪೈ ಕನ್‌ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.