ಪ್ರಕೃತಿಯ ವೈಚಿತ್ರ್ಯ : ಹಾಗಲ ಬಳ್ಳಿಯಲ್ಲಿ ಮೂಡಿದ ಗಿಳಿ

0



ಪೈಚಾರಿನ ಪಿಲಿಕೋಡಿ ಚಂದ್ರಾವತಿ ಅಶೋಕರವರ ಮನೆಯಲ್ಲಿ ಹಾಗಲ ಬಳ್ಳಿಯಲ್ಲಿ ಗಿಳಿಯಾಕಾರದ ಹಾಗಲಕಾಯಿ ಮೂಡಿದ್ದು, ನೋಡಲು ಸುಂದರವಾಗಿದೆ.