ಎ.ಪಿ.ಎಂ.ಸಿ. ಕಾಂಪೌಂಡ್ ಕುಸಿತ : ಸ್ಥಳೀಯ ಮನೆಗಳ ಸಂಚಾರಕ್ಕೆ ಸಮಸ್ಯೆ

0

ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಯ ಕಾಂಪೌಂಡ್ ಕುಸಿದಿರುವ ಘಟನೆ ವರದಿಯಾಗಿದೆ.

ಎಪಿಎಂಸಿ ಯ ಹಿಂಬದಿ ಭಾಗದಲ್ಲಿ ಕಾಂಪೌಂಡ್ ಕುಸಿದಿದ್ದು, ಸ್ಥಳೀಯ‌ ಮನೆಗಳ ನಿವಾಸಿಗಳಿಗೆ ರಸ್ತೆ ಸಮಸ್ಯೆ ಎದುರಾಗಿದೆ.

ವಾರ್ಡ್ ಸದಸ್ಯ ರಿಯಾಜ್ ಕಟ್ಟೆಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.