ರೆಂಜಾಳ : ಧರ್ಮಸ್ಥಳ ಗ್ರಾ.ಯೋ.ಒಕ್ಕೂಟದ ವತಿಯಿಂದ ಶ್ರಮದಾನ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮರ್ಕಂಜ ಒಕ್ಕೂಟ ಹಾಗೂ ಮಿತ್ತಡ್ಕ ಒಕ್ಕೂಟಗಳ ವತಿಯಿಂದ ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡರು.