ದೊಡ್ಡಡ್ಕ: ನಿಯಂತ್ರಣ ತಪ್ಪಿ ಕಾರು ಪಲ್ಟಿ

0

ಓರ್ವನಿಗೆ ಗಂಭೀರ ಗಾಯ

ಸಂಪಾಜೆ ಗ್ರಾಮದ ದೊಡ್ಡಡ್ಕ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಪ್ರಯಾಣಿಕರಿಗೆ ಗಂಭೀರ ಗಾಯವಾದ
ಘಟನೆ ಆ.22 ರಂದು ನಡೆದಿದೆ

ಕಾರು ಸುಳ್ಯ ದಿoದ ಮಡಿಕೇರಿ ಗೆ ತೆರಳುತ್ತಿದ್ದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರಬ್ಬರ್ ತೋಟಕ್ಕೆ ಪಲ್ಟಿ ಯಾಗಿದೆ . ಸದ್ಯಕಾರಿನಲ್ಲಿ 5 ಮಂದಿ ಪ್ರಯಾಣಿಕರಿದ್ದು ಗಂಭೀರ ಗಾಯವಾಗಿದೆ .ಸದ್ಯ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.