ಎಲಿಮಲೆ :ಮಿತ್ರ ಬಳಗದ ವತಿಯಿಂದ ಅಷ್ಟಮಿ ಆಚರಣೆ

0

ಎಲಿಮಲೆಯ ಮಿತ್ರ ಬಳಗದ ವತಿಯಿಂದ‌ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕ ರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.