ಬಿ.ಲತಾ ನಾಯಕ್ ಮೆಟ್ಟಿನಡ್ಕ ನಿಧನ

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಮನೆ ದಿ.ದಯಾನಂದ ನಾಯಕ್ ರವರ ಧರ್ಮಪತ್ನಿ ಶ್ರೀಮತಿ ಬಿ.ಲತಾ ನಾಯಕ್ ರವರು ಇಂದು ಸಂಜೆ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಮೃತರ ಹಿರಿಯ ಪುತ್ರ ಪ್ರೇಮಾನಂದ ನಾಯಕ್ ರವರು ಮೃತಪಟ್ಟಿದ್ದು, ಎರಡನೇ ಪುತ್ರ ರಮಾನಂದ ನಾಯಕ್, ಪುತ್ರಿ ಶ್ರೀಮತಿ ಪುಷ್ಪಲತಾ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.