ಸೃಷ್ಟಿಯಲ್ಲಿ ಕಂಡ ವಿಸ್ಮಯ

0


ಸೂರ್ಯನ ಸುತ್ತ ವಿಶೇಷ ವೃತ್ತ ಗೋಚರ

ಇಂದು ಬೆಳಗ್ಗೆ ೧೦.೩೦ ರ ಸಮಯ ಆಕಾಶದಲ್ಲಿ ಸೂರ್ಯನ ಸುತ್ತ ವಿಶೇಷ ವೃತ್ತಾಕಾರ ಹಾಗೂ ಉದ್ದನೆಯ ಬಳ್ಳಿಯಂತಹ ರಚನೆಯೊಂದು ಗೋಚರವಾಗಿದೆ. ಇದನ್ನು ಗುತ್ತಿಗಾರಿನ ಸನತ್ ಮುಳುಗಾಡು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.