ಸುಳ್ಯ ಗಾಂಧಿನಗರ ಬೀಜಕೊಚ್ಚಿ ನಿವಾಸಿ ಗಾಂಧಿನಗರ ಜುಮ್ಮಾ ಮಸೀದಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿಯವರ ತಂದೆ ಮಹಮ್ಮದ್ ಪೆರಾಜೆ ಅಲ್ಪಕಾಲದ ಅಸೌಖ್ಯದಿಂದ ಅ.22 ರಂದು ಬೀಜಕೊಚ್ಚಿ ಮನೆಯಲ್ಲಿ ನಿಧನರಾದರು.
ಅವರಿಗೆ 95 ವರ್ಷ ವಯಸ್ಸಾಗಿತ್ತು.
ಮೃತರು ಹಮೀದ್ ಬೀಜಕೊಚ್ಚಿ, ಇಬ್ರಾಹಿಂ ಬೀಜಕೊಚ್ಚಿ ಹಾಗೂ ಒಂದು ಹೆಣ್ಣು ಮಗಳನ್ನು ಅಗಲಿದ್ದಾರೆ.
ಮೃತರು ಪೆರಾಜೆ, ಕುಂಭಕ್ಕೋಡು ಭಾಗದಲ್ಲಿ ಉತ್ತಮ ಕೃಷಿಕರಾಗಿ ಚಿರಪರಿಚಿತರಾಗಿದ್ದರು.